Questions & answersಪ್ರಶ್ನೆ-ಉತ್ತರ

Practical YouTube Success Course: your questions, answeredPractical YouTube Success Course: ನಿಮ್ಮ ಪ್ರಶ್ನೆಗಳಿಗೆ ಉತ್ತರ

Everything about this one course: price, access, how the days open, language and help. Looking for the UGC course? It has its own questions & answers.ಈ ಒಂದು course ಬಗ್ಗೆ ಎಲ್ಲಾ: ಬೆಲೆ, access, ದಿನಗಳು ಹೇಗೆ open ಆಗುತ್ತೆ, ಭಾಷೆ, ಸಹಾಯ. UGC course ಬಗ್ಗೆ ಕೇಳ್ತಿದೀರಾ? ಅದಕ್ಕೆ ಬೇರೆ ಪ್ರಶ್ನೆ-ಉತ್ತರ ಪುಟ ಇದೆ ಇದೆ.

At a glanceಒಂದೇ ನೋಟದಲ್ಲಿ₹3,999₹6,999

Priceಬೆಲೆ
₹3,999, paid once · GST included₹3,999, ಒಂದೇ ಸಲ · GST ಸೇರಿ
AccessAccess
7 months from the day you payPay ಮಾಡಿದ ದಿನದಿಂದ 7 ತಿಂಗಳು
Daysದಿನಗಳು
22 days + bonus chapters22 ದಿನ + bonus chapters
Video timeVideo ಸಮಯ
About 8½ hours in all; most chapters 10–15 minಒಟ್ಟು ಸುಮಾರು 8½ ಗಂಟೆ; ಹೆಚ್ಚಿನ chapters 10–15 ನಿಮಿಷ
Languageಭಾಷೆ
Kannada and English; most chapters also in Hindi and Telugu, some in Tamilಕನ್ನಡ ಮತ್ತು English; ಹೆಚ್ಚಿನ chapters ಹಿಂದಿ, ತೆಲುಗು ಅಲ್ಲೂ, ಕೆಲವು ತಮಿಳು ಅಲ್ಲೂ ಇದೆ
How days openದಿನಗಳು open ಆಗೋದು
Day 1 the moment you pay; then one day each morning at 6 (India time)Pay ಮಾಡಿದ ತಕ್ಷಣ Day 1; ಆಮೇಲೆ ಪ್ರತಿ ದಿನ ಬೆಳಿಗ್ಗೆ 6 ಕ್ಕೆ (India time) ಒಂದು ದಿನ

Buyingತಗೊಳ್ಳೋದು

What does the course cost?Course ಗೆ ಎಷ್ಟು ಬೆಲೆ?+

₹3,999 for the complete course, paid once, with 7 months of access. GST is included and nothing renews by itself.

ಪೂರ್ತಿ course ಗೆ ₹3,999 — ಒಂದೇ ಸಲ payment, 7 ತಿಂಗಳು access. GST ಸೇರಿದೆ, ತಾನಾಗೇ renew ಆಗಲ್ಲ.

Can I buy it together with the UGC course?UGC course ಜೊತೆ ಒಟ್ಟಿಗೆ ತಗೊಳ್ಳಬಹುದಾ?+

Yes. Both courses together are ₹5,999, which costs less than buying the two separately, and both open the moment you pay. Each course keeps its own access: 7 months for this one, 3 months for the UGC course. Buy both. If you buy this course first and the UGC course later, you pay ₹500 less for the UGC course.

ಹೌದು. ಎರಡೂ courses ಒಟ್ಟಿಗೆ ₹5,999 — ಬೇರೆ ಬೇರೆ ತಗೊಳ್ಳೋದಕ್ಕಿಂತ ಕಡಿಮೆ, pay ಮಾಡಿದ ತಕ್ಷಣ ಎರಡೂ open. ಒಂದೊಂದು course ಗೂ ಅದರದೇ access: ಇದಕ್ಕೆ 7 ತಿಂಗಳು, UGC course ಗೆ 3 ತಿಂಗಳು. ಎರಡನ್ನೂ ತಗೊಳ್ಳಿ. ಮೊದಲು ಈ course ತಗೊಂಡು ಆಮೇಲೆ UGC course ತಗೊಂಡ್ರೆ, UGC course ಗೆ ₹500 ಕಡಿಮೆ.

How do I pay?Payment ಹೇಗೆ ಮಾಡೋದು?+

By UPI, debit or credit card, or net banking, on a secure Razorpay checkout. You get a GST invoice for every purchase.

UPI, debit/credit card ಅಥವಾ net banking — Razorpay ನ secure checkout ಅಲ್ಲಿ. ಪ್ರತಿ purchase ಗೂ GST invoice ಸಿಗುತ್ತೆ.

I live outside India. Is the price different?ನಾನು ಭಾರತದ ಹೊರಗೆ ಇದೀನಿ. ಬೆಲೆ ಬೇರೆನಾ?+

Yes, from 1 November 2026. The price follows the WhatsApp number you log in with. Gulf numbers (UAE, Saudi Arabia, Qatar, Kuwait, Oman, Bahrain): ₹4,999 per course, ₹7,499 for both. US, Canada, UK, Ireland, Europe, Australia, New Zealand, Singapore, Hong Kong and Japan: ₹5,999 per course, ₹8,999 for both. Indian numbers and every other country pay the India price. Your exact price is shown at checkout before you pay. We charge in rupees; your card or bank converts it and may add its own small fee.

ಹೌದು, 1 ನವೆಂಬರ್ 2026 ರಿಂದ. ನೀವು login ಆಗೋ WhatsApp ನಂಬರ್ ಪ್ರಕಾರ ಬೆಲೆ. Gulf ನಂಬರ್ (UAE, Saudi, Qatar, Kuwait, Oman, Bahrain): ಒಂದು course ಗೆ ₹4,999, ಎರಡಕ್ಕೂ ₹7,499. US, Canada, UK, Ireland, Europe, Australia, New Zealand, Singapore, Hong Kong, Japan: ಒಂದು course ಗೆ ₹5,999, ಎರಡಕ್ಕೂ ₹8,999. ಭಾರತದ ನಂಬರ್ ಮತ್ತು ಬೇರೆ ಎಲ್ಲಾ ದೇಶಗಳಿಗೆ ಭಾರತದ ಬೆಲೆನೇ. Pay ಮಾಡೋಕೆ ಮುಂಚೆ checkout ಅಲ್ಲಿ ನಿಮ್ಮ ಬೆಲೆ ಕಾಣುತ್ತೆ. ನಾವು ರೂಪಾಯಿಯಲ್ಲಿ charge ಮಾಡ್ತೀವಿ; ನಿಮ್ಮ card/bank convert ಮಾಡುತ್ತೆ, ಅವ್ರದ್ದೇ ಸಣ್ಣ fee ಹಾಕಬಹುದು.

Is there a free trial?Free trial ಇದೆಯಾ?+

No trial, but the course introduction and one full class are free to watch on the course page before you buy. Still unsure it fits you? Ask us on WhatsApp first.

Trial ಇಲ್ಲ. ಆದ್ರೆ ತಗೊಳ್ಳೋ ಮುಂಚೆ course intro ಮತ್ತು ಒಂದು ಪೂರ್ತಿ class course page ಅಲ್ಲಿ free ಆಗಿ ನೋಡಬಹುದು. ನಿಮಗೆ ಸರಿ ಆಗುತ್ತಾ ಅಂತ ಇನ್ನೂ doubt ಇದ್ರೆ, ಮೊದಲು WhatsApp ಅಲ್ಲಿ ಕೇಳಿ.

Do I need any qualification, age or documents?ಯಾವುದಾದ್ರೂ qualification, ವಯಸ್ಸು ಅಥವಾ documents ಬೇಕಾ?+

You need to be 13 or older. No qualification is needed (basic English helps), and no documents — a WhatsApp number is all it takes to sign up.

13 ವರ್ಷ ಅಥವಾ ಮೇಲ್ಪಟ್ಟು ಆಗಿರಬೇಕು. Qualification ಬೇಡ (ಸ್ವಲ್ಪ English ಗೊತ್ತಿದ್ರೆ ಸಹಾಯ ಆಗುತ್ತೆ), documents ಏನೂ ಬೇಡ — sign up ಗೆ ಒಂದು WhatsApp number ಸಾಕು.

Access and timingAccess ಮತ್ತು ಸಮಯ

When can I start?ಯಾವಾಗ ಶುರು ಮಾಡಬಹುದು?+

The same day, any time. Right after you pay, sign in with the code we send to your WhatsApp — no password — and Day 1 is open straight away.

ಅದೇ ದಿನ, ಯಾವಾಗ ಬೇಕಾದ್ರೂ. Pay ಮಾಡಿದ ತಕ್ಷಣ ನಿಮ್ಮ WhatsApp ಗೆ ಬರೋ code ಇಂದ sign in ಮಾಡಿ — password ಬೇಡ — Day 1 ಅವಾಗ್ಲೇ open ಆಗಿರುತ್ತೆ.

Do all 22 days open at once?ಎಲ್ಲಾ 22 ದಿನ ಒಂದೇ ಸಲ open ಆಗುತ್ತಾ?+

No — one day at a time, so you learn a step and try it before the next. Day 1 opens when you pay, and each next day opens at 6 AM the following morning (India time). Bonus chapters come on top. Days you miss stay open, so you can always catch up.

ಇಲ್ಲ — ದಿನಕ್ಕೊಂದು. ಒಂದು step ಕಲಿತು, try ಮಾಡಿ, ಆಮೇಲೆ ಮುಂದಿನದು. Pay ಮಾಡಿದ ತಕ್ಷಣ Day 1, ಆಮೇಲೆ ಪ್ರತಿ ದಿನ ಬೆಳಿಗ್ಗೆ 6 ಗಂಟೆಗೆ (India time) ಮುಂದಿನ ದಿನ open ಆಗುತ್ತೆ. ಜೊತೆಗೆ bonus chapters ಕೂಡ ಇವೆ. Miss ಆದ ದಿನಗಳು open ಆಗೇ ಇರುತ್ತೆ — ಯಾವಾಗ ಬೇಕಾದ್ರೂ catch up ಮಾಡಬಹುದು.

How long is my access, and how many times can I watch?Access ಎಷ್ಟು ದಿನ, ಎಷ್ಟು ಸಲ ನೋಡಬಹುದು?+

7 months from the day you pay. Within that time, rewatch every video as many times as you like.

Pay ಮಾಡಿದ ದಿನದಿಂದ 7 ತಿಂಗಳು. ಆ ಸಮಯದಲ್ಲಿ ಯಾವ video ಆದ್ರೂ ಎಷ್ಟು ಸಲ ಬೇಕಾದ್ರೂ ನೋಡಿ.

How much time should I give each day?ದಿನಕ್ಕೆ ಎಷ್ಟು ಸಮಯ ಕೊಡಬೇಕು?+

About 30 minutes: watch that day's chapter, then do the short "Do this today" checklist under it. A new chapter opens every day, so most students finish in about a month at their own pace.

ಸುಮಾರು 30 ನಿಮಿಷ: ಆ ದಿನದ chapter ನೋಡಿ, ಅದರ ಕೆಳಗಿರೋ ಚಿಕ್ಕ "Do this today" checklist ಮಾಡಿ. ಪ್ರತಿ ದಿನ ಒಂದು ಹೊಸ chapter open ಆಗುತ್ತೆ — ಹೆಚ್ಚಿನವರು ಅವರ speed ಅಲ್ಲಿ ಸುಮಾರು ಒಂದು ತಿಂಗಳಲ್ಲಿ ಮುಗಿಸ್ತಾರೆ.

Do I need a laptop?Laptop ಬೇಕಾ?+

No. You can do the whole course, and start your channel, from a smartphone — in our Android app, or in your phone's browser on Android or iPhone. You can also sign in on a laptop if you prefer a bigger screen.

ಬೇಡ. ಪೂರ್ತಿ course ಮತ್ತು ನಿಮ್ಮ channel — ಎರಡೂ smartphone ಇಂದಲೇ ಆಗುತ್ತೆ. ನಮ್ಮ Android app ಅಲ್ಲಿ, ಅಥವಾ Android/iPhone browser ಅಲ್ಲಿ. ದೊಡ್ಡ screen ಬೇಕು ಅಂದ್ರೆ laptop ಅಲ್ಲೂ sign in ಮಾಡಬಹುದು.

Which language is it in?ಯಾವ ಭಾಷೆಯಲ್ಲಿ ಇದೆ?+

Kannada and English. Most chapters are also dubbed in Hindi and Telugu, and some in Tamil. Choose your language in the app and it remembers it.

ಕನ್ನಡ ಮತ್ತು English. ಹೆಚ್ಚಿನ chapters ಹಿಂದಿ, ತೆಲುಗು ಅಲ್ಲೂ dub ಆಗಿವೆ, ಕೆಲವು ತಮಿಳು ಅಲ್ಲೂ ಇವೆ. App ಅಲ್ಲಿ ನಿಮ್ಮ ಭಾಷೆ ಆರಿಸಿ — ಅದು ನೆನಪಿಟ್ಟುಕೊಳ್ಳುತ್ತೆ.

Learningಕಲಿಯೋದು

Who is this course for?ಈ course ಯಾರಿಗೆ?+

Anyone serious about YouTube — from a complete beginner who has not uploaded a video, to a creator stuck below 1,000 subscribers. It covers the foundations (niche, SEO, scripting) and real growth, all the way to income.

YouTube ಬಗ್ಗೆ serious ಆಗಿರೋ ಎಲ್ಲರಿಗೂ — ಇನ್ನೂ ಒಂದೂ video ಹಾಕದವರಿಂದ, 1,000 subscribers ಒಳಗೆ stuck ಆಗಿರೋ creator ವರೆಗೆ. Niche, SEO, scripting ಇಂದ ಹಿಡಿದು ನಿಜವಾದ growth, income ವರೆಗೆ ಎಲ್ಲಾ ಇದೆ.

I already have a channel. Is it still useful?ನನಗೆ ಈಗಾಗಲೇ channel ಇದೆ. ಆದ್ರೂ ಉಪಯೋಗ ಆಗುತ್ತಾ?+

Yes. Many students join with a channel that has stalled — the course shows what to change. It comes from work we still do every day, so there is plenty past the basics.

ಹೌದು. ನಿಂತು ಹೋಗಿರೋ channel ಇರೋ ತುಂಬಾ ಜನ ಸೇರ್ತಾರೆ — ಏನು ಬದಲಾಯಿಸಬೇಕು ಅಂತ course ತೋರಿಸುತ್ತೆ. ನಾವು ಈಗಲೂ ದಿನಾ ಮಾಡ್ತಿರೋ ಕೆಲಸದಿಂದಲೇ ಈ course — basics ಆಚೆಗೂ ತುಂಬಾ ಇದೆ.

Is it live or recorded?Live ಆ, recorded ಆ?+

Recorded, on purpose: you watch whenever it suits you, pause, do the step on your own phone, and rewind. Lessons come in your language, and nothing is lost if your internet drops. Your doubts still get answered — under each video, and on WhatsApp.

Recorded — ಬೇಕಂತಲೇ. ನಿಮಗೆ ಯಾವಾಗ ಆಗುತ್ತೋ ಆವಾಗ ನೋಡಿ, pause ಮಾಡಿ, ನಿಮ್ಮ phone ಅಲ್ಲಿ ಆ step ಮಾಡಿ, ಮತ್ತೆ ಹಿಂದೆ ಹೋಗಿ ನೋಡಿ. ಪಾಠ ನಿಮ್ಮ ಭಾಷೆಯಲ್ಲಿ, net ಹೋದ್ರೂ ಏನೂ miss ಆಗಲ್ಲ. ನಿಮ್ಮ doubt ಗೆ ಉತ್ತರ ಸಿಗುತ್ತೆ — ಪ್ರತಿ video ಕೆಳಗೆ, ಮತ್ತು WhatsApp ಅಲ್ಲಿ.

What happens after the 22 days?22 ದಿನ ಆದ್ಮೇಲೆ ಏನು?+

A free 30-day plan opens with the last day of the course: a few small ideas each day, for 30 days. Pick what fits you — even one is enough. Small steps every day, that is how creators are made.

Course ನ ಕೊನೆಯ ದಿನ open ಆದಾಗ ಒಂದು free 30 ದಿನದ plan ಕೂಡ open ಆಗುತ್ತೆ: 30 ದಿನ, ದಿನಕ್ಕೆ ಕೆಲವು ಚಿಕ್ಕ ideas. ನಿಮಗೆ ಸರಿ ಅನ್ಸಿದ್ದು pick ಮಾಡಿ — ಒಂದು ಮಾಡಿದ್ರೂ ಸಾಕು. ದಿನಾ ಸ್ವಲ್ಪ ಸ್ವಲ್ಪ — ಹಾಗೇ creator ಆಗೋದು.

Do I get a certificate?Certificate ಸಿಗುತ್ತಾ?+

Yes. Finish every chapter and you get a free digital Certificate of Completion from Maya Loka Courses — share it on LinkedIn or anywhere.

ಹೌದು. ಎಲ್ಲಾ chapters ಮುಗಿಸಿದ್ರೆ Maya Loka Courses ಇಂದ free digital certificate ಸಿಗುತ್ತೆ — LinkedIn ಅಥವಾ ಎಲ್ಲಿ ಬೇಕಾದ್ರೂ share ಮಾಡಿ.

Help and refundsಸಹಾಯ ಮತ್ತು refund

What help do I get?ಯಾವ ಸಹಾಯ ಸಿಗುತ್ತೆ?+

Message us through Help in the app, on WhatsApp or at info@mayalokacourses.com — for signing in, payment, access, your account or anything in the course.

App ನ Help ಅಲ್ಲಿ, WhatsApp ಅಲ್ಲಿ ಅಥವಾ info@mayalokacourses.com ಗೆ ಮೆಸೇಜ್ ಮಾಡಿ — sign in, payment, access, account ಅಥವಾ course ಅಲ್ಲಿರೋ ಏನಾದ್ರೂ.

What if I face a technical problem on YouTube?YouTube ಅಲ್ಲಿ technical ಸಮಸ್ಯೆ ಬಂದ್ರೆ?+

We help with course access, your account, payment and the course material. For YouTube setup, monetisation or platform errors, YouTube's own Help Centre is the one that can fix your channel.

Course access, account, payment, material ಗೆ ನಾವು ಸಹಾಯ ಮಾಡ್ತೀವಿ. YouTube setup, monetisation ಅಥವಾ platform error ಗೆ — ನಿಮ್ಮ channel ಸರಿ ಮಾಡೋಕೆ YouTube Help Centre ಏ ಆಗಬೇಕು.

Do you give refunds?Refund ಸಿಗುತ್ತಾ?+

No — the course opens the moment you pay, so all sales are final. Please ask us anything before you buy. If money was taken but you got no access, or you were charged twice, tell us within 7 days and we refund it. Details are in our Refund Policy.

ಇಲ್ಲ — pay ಮಾಡಿದ ತಕ್ಷಣ course open ಆಗುತ್ತೆ, ಅದಕ್ಕೆ refund ಇಲ್ಲ. ತಗೊಳ್ಳೋ ಮುಂಚೆ ಏನಾದ್ರೂ ಕೇಳಿ. ದುಡ್ಡು ಹೋಗಿ access ಸಿಗಲಿಲ್ಲ ಅಂದ್ರೆ ಅಥವಾ ಎರಡು ಸಲ ದುಡ್ಡು ಹೋಯ್ತು ಅಂದ್ರೆ, 7 ದಿನದ ಒಳಗೆ ಹೇಳಿ — ವಾಪಸ್ ಕೊಡ್ತೀವಿ. ಪೂರ್ತಿ ವಿವರ Refund Policy ಅಲ್ಲಿದೆ.

Still have a question?ಇನ್ನೂ ಪ್ರಶ್ನೆ ಇದೆಯಾ?

Chat with us on WhatsApp — we usually reply fast and can help you buy the course.WhatsApp ನಲ್ಲಿ ಮೆಸೇಜ್ ಮಾಡಿ — ಬೇಗ ಉತ್ತರಿಸ್ತೀವಿ, ಕೋರ್ಸ್ ತಗೊಳ್ಳೋಕೂ ಸಹಾಯ ಮಾಡ್ತೀವಿ.

YouTube courseYouTube course₹3,999 · 7 months access₹3,999 · 7 ತಿಂಗಳು access
Buy this courseಈ course ತಗೊಳ್ಳಿ