Practical creator coursesಪ್ರಾಕ್ಟಿಕಲ್ ಕ್ರಿಯೇಟರ್ ಕೋರ್ಸ್‌ಗಳು

Learn the creator business from a family 6.3 million people follow.೬೩ ಲಕ್ಷ ಜನ ಫಾಲೋ ಮಾಡೋ ಕುಟುಂಬದಿಂದ ಕ್ರಿಯೇಟರ್ ಕೆಲಸ ಕಲಿಯಿರಿ.

Maya Loka built seven YouTube channels, 1.4 billion views and an audience on Facebook and Instagram — all from one house in Mysuru. Now the same playbooks are courses. Practical, no theory. Learn in your language.Maya Loka ಮೈಸೂರಿನ ಒಂದೇ ಮನೆಯಿಂದ ಏಳು YouTube ಚಾನೆಲ್, ೧೪೦ ಕೋಟಿ ವ್ಯೂಸ್, ಮತ್ತು Facebook, Instagram ನಲ್ಲಿ ಆಡಿಯನ್ಸ್ ಕಟ್ಟಿದೆ. ಈಗ ಅದೇ ಪ್ಲೇಬುಕ್‌ಗಳು ಕೋರ್ಸ್ ಆಗಿವೆ. ಥಿಯರಿ ಅಲ್ಲ, ಪ್ರಾಕ್ಟಿಕಲ್. ನಿಮ್ಮ ಭಾಷೆಯಲ್ಲಿ ಕಲಿಯಿರಿ.

★★★★★ 4.7 · 400+ creators trainedಕ್ರಿಯೇಟರ್‌ಗಳಿಗೆ ತರಬೇತಿ
6.3MFollowersಫಾಲೋವರ್ಸ್ 1.4B+YouTube viewsYouTube ವ್ಯೂಸ್ 7Channelsಚಾನೆಲ್ 500+Brandsಬ್ರ್ಯಾಂಡ್
Choose your course languageಕೋರ್ಸ್ ಭಾಷೆ ಆರಿಸಿ
ಕನ್ನಡ తెలుగు हिन्दी தமிழ் English
Shubha, founder of Maya Loka Media
Our coursesನಮ್ಮ ಕೋರ್ಸ್‌ಗಳು

Buy now. Start today.ಈಗಲೇ ತಗೊಳ್ಳಿ. ಇವತ್ತೇ ಶುರು.

One-time payment, seven months of access, watched inside the app on any phone.ಒಂದೇ ಸಲ ಪೇಮೆಂಟ್, ೭ ತಿಂಗಳು ಆಕ್ಸೆಸ್, ಯಾವ ಫೋನ್‌ನಲ್ಲೂ ಆ್ಯಪ್‌ನಲ್ಲಿ ನೋಡಿ.

Practical YouTube Success Course Watch the course introಕೋರ್ಸ್ ಇಂಟ್ರೋ ನೋಡಿ
7 months access೭ ತಿಂಗಳು ಆಕ್ಸೆಸ್

Practical YouTube Success Courseಪ್ರಾಕ್ಟಿಕಲ್ ಯೂಟ್ಯೂಬ್ ಸಕ್ಸಸ್ ಕೋರ್ಸ್

12+ years of YouTube experience೧೨+ ವರ್ಷದ YouTube ಅನುಭವ

Don't just post videos. Build a channel. The practical system we developed over 12+ years of doing it.ಬರೀ ವಿಡಿಯೋ ಹಾಕಬೇಡಿ. ಚಾನೆಲ್ ಕಟ್ಟಿ. ೧೨+ ವರ್ಷ ನಿಜವಾಗಿ ಮಾಡಿ ಕಟ್ಟಿದ ಪ್ರಾಕ್ಟಿಕಲ್ ಸಿಸ್ಟಮ್.

  • The video system that actually works on YouTubeYouTube ನಲ್ಲಿ ನಿಜವಾಗಿ ಕೆಲಸ ಮಾಡೋ ವಿಡಿಯೋ ಸಿಸ್ಟಮ್
  • A creator's mindset, not just the toolsಬರೀ ಟೂಲ್ಸ್ ಅಲ್ಲ, ಕ್ರಿಯೇಟರ್ ಮೈಂಡ್‌ಸೆಟ್
  • Outlast the competition — then outgrow itಪೈಪೋಟಿಯನ್ನ ಮೀರಿ ನಿಂತು, ಆಮೇಲೆ ಬೆಳೆದು ತೋರಿಸಿ
  • Real brand collabs, live on screenನಿಜವಾದ ಬ್ರ್ಯಾಂಡ್ ಕೊಲ್ಯಾಬ್, ಸ್ಕ್ರೀನ್ ಮೇಲೆ ಲೈವ್
See everything inside the courseಕೋರ್ಸ್‌ನಲ್ಲಿ ಏನೆಲ್ಲಾ ಇದೆ ನೋಡಿ
UGC Creator Course Watch the course introಕೋರ್ಸ್ ಇಂಟ್ರೋ ನೋಡಿ
Pre-order · opens 1 Octಪ್ರೀ-ಆರ್ಡರ್ · ಅಕ್ಟೋಬರ್ ೧

UGC Creator Courseಯುಜಿಸಿ ಕ್ರಿಯೇಟರ್ ಕೋರ್ಸ್

8+ years · 500+ brand campaigns೮+ ವರ್ಷ · ೫೦೦+ ಬ್ರ್ಯಾಂಡ್ ಕ್ಯಾಂಪೇನ್

You're already buying it. Now learn how to earn from it. Turn the everyday products you already use into UGC, affiliate and brand opportunities.ನೀವು ಈಗಾಗ್ಲೇ ತಗೊಳ್ತಾ ಇದೀರಿ. ಈಗ ಅದರಿಂದ ದುಡಿಯೋದನ್ನ ಕಲೀರಿ. ದಿನನಿತ್ಯ ಬಳಸೋ ವಸ್ತುಗಳನ್ನೇ UGC, ಅಫಿಲಿಯೇಟ್ ಮತ್ತು ಬ್ರ್ಯಾಂಡ್ ಅವಕಾಶಗಳಾಗಿ ಮಾಡಿ.

  • Built from 8+ years and 500+ brand campaigns೮+ ವರ್ಷ ಮತ್ತು ೫೦೦+ ಬ್ರ್ಯಾಂಡ್ ಕ್ಯಾಂಪೇನ್‌ನಿಂದ ಕಟ್ಟಿದ್ದು
  • Not internet theory — a system built from doing the workಇಂಟರ್ನೆಟ್ ಥಿಯರಿ ಅಲ್ಲ — ಕೆಲಸ ಮಾಡಿ ಕಟ್ಟಿದ ಸಿಸ್ಟಮ್
  • Just your phone, no big followingಇರೋ ಫೋನ್ ಸಾಕು, ಫಾಲೋವರ್ಸ್ ಬೇಕಾಗಿಲ್ಲ
See everything inside the courseಕೋರ್ಸ್‌ನಲ್ಲಿ ಏನೆಲ್ಲಾ ಇದೆ ನೋಡಿ
₹2,999₹5,99950% OFF
3 months access · opens 1 Oct೩ ತಿಂಗಳು ಆಕ್ಸೆಸ್ · ಅಕ್ಟೋಬರ್ ೧Limited offer till 31 Oct · ₹3,999 from 1 NovLimited offer ಅಕ್ಟೋಬರ್ 31 ರವರೆಗೆ ಮಾತ್ರ · ನವೆಂಬರ್ 1 ರಿಂದ ₹3,999
62% OFF೬೨% ಉಳಿತಾಯ

Take both togetherಎರಡನ್ನೂ ಒಟ್ಟಿಗೆ ತಗೊಳ್ಳಿ

The YouTube course opens the moment you pay, so you start today. The UGC course opens on 1 October and you get a notification that day.ಪೇಮೆಂಟ್ ಆದ ತಕ್ಷಣ ಯೂಟ್ಯೂಬ್ ಕೋರ್ಸ್ ಓಪನ್ — ಇವತ್ತೇ ಶುರು. ಯುಜಿಸಿ ಕೋರ್ಸ್ ಅಕ್ಟೋಬರ್ ೧ಕ್ಕೆ ಓಪನ್, ಅವತ್ತೇ ನೋಟಿಫಿಕೇಶನ್ ಬರುತ್ತೆ.

Only till 30 Sept — then ₹1,000 moreಸೆಪ್ಟೆಂಬರ್ ೩೦ರವರೆಗೆ ಮಾತ್ರ — ಆಮೇಲೆ ₹೧,೦೦೦ ಜಾಸ್ತಿ
₹4,999₹12,998
₹1,999 less than buying both separately · YouTube 7 months, UGC 3 months · GST incl.ಬೇರೆ ಬೇರೆ ತಗೊಳ್ಳೋದಕ್ಕಿಂತ ₹೧,೯೯೯ ಕಡಿಮೆ · YouTube ೭ ತಿಂಗಳು, UGC ೩ ತಿಂಗಳು · GST ಸೇರಿ

Questions before you buy?ತಗೊಳ್ಳೋ ಮುಂಚೆ ಏನಾದ್ರೂ doubt ಇದ್ಯಾ? How long access lasts, which language, how to pay, refunds — all answered.Access ಎಷ್ಟು ದಿನ, ಯಾವ ಭಾಷೆ, pay ಮಾಡೋದು ಹೇಗೆ, refund — ಎಲ್ಲಕ್ಕೂ ಉತ್ತರ ಇಲ್ಲಿದೆ.

What you learnಏನು ಕಲಿಯುತ್ತೀರಿ

Eight things you will actually be able to do.ಕೋರ್ಸ್ ಮುಗಿದ ಮೇಲೆ ನೀವು ಮಾಡೋಕೆ ಆಗೋ ಎಂಟು ವಿಷಯ.

Not chapter titles. These are the skills you walk away with.ಇವು ಚಾಪ್ಟರ್ ಹೆಸರುಗಳಲ್ಲ. ಕೋರ್ಸ್ ಮುಗಿಸಿದ ಮೇಲೆ ನಿಮ್ಮ ಕೈಯಲ್ಲಿ ಉಳಿಯೋ ಸ್ಕಿಲ್.

Start and surviveಶುರು ಮಾಡಿ, ಉಳ್ಕೊಳ್ಳಿ

Practical thinking on how to start a channel and survive till the end.ಚಾನೆಲ್ ಶುರು ಮಾಡಿ ಕೊನೆವರೆಗೂ ಉಳ್ಕೊಳ್ಳೋದು ಹೇಗೆ ಅನ್ನೋ ಪ್ರಾಕ್ಟಿಕಲ್ ಯೋಚನೆ.

Pick a niche that paysದುಡ್ಡು ಕೊಡೋ ನಿಚ್ ಆರಿಸಿ

Choose one you can actually win in, and find out which ones pay the most.ನೀವು ಗೆಲ್ಲಬಹುದಾದ ನಿಚ್ ಆರಿಸೋದು, ಯಾವುದ್ರಲ್ಲಿ ದುಡ್ಡು ಜಾಸ್ತಿ ಅನ್ನೋದೂ ಗೊತ್ತಾಗುತ್ತೆ.

Gear, shown liveಗೇರ್, ಲೈವ್ ಡೆಮೊ

Camera, mic, light and stand demonstrated in front of you, so new YouTubers save a lot of money.ಕ್ಯಾಮೆರಾ, ಮೈಕ್, ಲೈಟ್, ಸ್ಟ್ಯಾಂಡ್ ಲೈವ್ ಡೆಮೊ. ಹೊಸ ಯೂಟ್ಯೂಬರ್‌ಗಳಿಗೆ ತುಂಬಾ ದುಡ್ಡು ಉಳಿಯುತ್ತೆ.

Scripts that get viewsವ್ಯೂಸ್ ತರೋ ಸ್ಕ್ರಿಪ್ಟ್

Writing techniques that actually work, and how to shoot the video, with live examples.ವ್ಯೂಸ್ ತರೋ ಸ್ಕ್ರಿಪ್ಟ್ ಬರೆಯೋ ಟೆಕ್ನಿಕ್, ಮತ್ತು ವಿಡಿಯೋ ಶೂಟ್ ಮಾಡೋದು ಲೈವ್ ಉದಾಹರಣೆ ಜೊತೆ.

Editing on real footageನಿಜವಾದ ಕಂಟೆಂಟ್ ಎಡಿಟಿಂಗ್

A live editing demonstration on real content, done in front of you.ನಿಜವಾದ ಕಂಟೆಂಟ್ ಮೇಲೆ ಲೈವ್ ಎಡಿಟಿಂಗ್ ಡೆಮೊ, ನಿಮ್ಮ ಕಣ್ಣ ಮುಂದೇ.

Read the algorithmಅಲ್ಗಾರಿದಮ್ ಅರ್ಥ ಮಾಡ್ಕೊಳ್ಳಿ

The practical mindset to understand and predict YouTube for better views, from 12+ years of doing it.YouTube ಅಲ್ಗಾರಿದಮ್ ಅರ್ಥ ಮಾಡ್ಕೊಂಡು ಊಹಿಸೋ ಪ್ರಾಕ್ಟಿಕಲ್ ಮೈಂಡ್‌ಸೆಟ್, ೧೨+ ವರ್ಷದ ಅನುಭವದಿಂದ.

AI that saves hoursಸಮಯ ಉಳಿಸೋ AI

The advanced AI tools that make a YouTuber life easy.ಯೂಟ್ಯೂಬರ್ ಜೀವನ ಸುಲಭ ಮಾಡೋ ಅಡ್ವಾನ್ಸ್ಡ್ AI ಟೂಲ್‌ಗಳು.

Real ways to earnನಿಜವಾಗಿ ದುಡ್ಡು ಮಾಡೋ ದಾರಿ

Practical ways to make money, with live proof and examples from our own channels.ದುಡ್ಡು ಮಾಡೋ ಪ್ರಾಕ್ಟಿಕಲ್ ದಾರಿಗಳು, ನಮ್ಮದೇ ಚಾನೆಲ್‌ನ ಲೈವ್ ಪ್ರೂಫ್ ಮತ್ತು ಉದಾಹರಣೆ ಜೊತೆ.

5.1M
YouTube subscribersYouTube ಸಬ್‌ಸ್ಕ್ರೈಬರ್ಸ್
1.17M
Facebook & InstagramFacebook ಮತ್ತು Instagram
1.4B+
YouTube viewsYouTube ವ್ಯೂಸ್
10M+
Facebook views a monthತಿಂಗಳಿಗೆ Facebook ವ್ಯೂಸ್
500+
Brand dealsಬ್ರ್ಯಾಂಡ್ ಡೀಲ್

Real numbers from the Maya Loka Media network, read 21 Sep 2026. 5.1M on YouTube plus 1.17M on Facebook and Instagram. 1.4B+ lifetime views on YouTube, and more than 10M Facebook views every month on the Maya Loka page alone.Maya Loka Media ನೆಟ್‌ವರ್ಕ್‌ನ ನಿಜವಾದ ಅಂಕಿಗಳು, ೨೧ ಸೆಪ್ಟೆಂಬರ್ ೨೦೨೬. YouTube ನಲ್ಲಿ ೫೧ ಲಕ್ಷ, Facebook ಮತ್ತು Instagram ನಲ್ಲಿ ೧೧.೭ ಲಕ್ಷ. YouTube ನಲ್ಲಿ ೧೪೦ ಕೋಟಿಗೂ ಹೆಚ್ಚು ವ್ಯೂಸ್, ಮತ್ತು Maya Loka Facebook ಪೇಜ್ ಒಂದರಲ್ಲೇ ತಿಂಗಳಿಗೆ ೧ ಕೋಟಿಗೂ ಹೆಚ್ಚು ವ್ಯೂಸ್.

Why usನಾವ್ಯಾಕೆ

We still do this for a living.ಇದನ್ನ ನಾವು ಇವತ್ತಿಗೂ ಮಾಡ್ತಾ ಇದೀವಿ.

Every course here comes out of work we are still doing — 12+ years of running channels and 500+ brand campaigns, not research collected from the internet.ಇಲ್ಲಿರೋ ಪ್ರತಿ ಕೋರ್ಸ್ ನಾವು ಇವತ್ತಿಗೂ ಮಾಡ್ತಿರೋ ಕೆಲಸದಿಂದಲೇ ಬಂದಿದ್ದು — ೧೨+ ವರ್ಷದ ಚಾನೆಲ್ ನಡೆಸೋ ಅನುಭವ, ೫೦೦+ ಬ್ರ್ಯಾಂಡ್ ಕ್ಯಾಂಪೇನ್. ಇಂಟರ್ನೆಟ್‌ನಿಂದ ಕೂಡಿಸಿದ ಮಾಹಿತಿ ಅಲ್ಲ.

Steps are the easy part — an AI can hand you those in a minute. What it cannot give you is the thinking: what to make, what to skip, what a brand is really looking at, and how to keep going when the numbers are slow.ಸ್ಟೆಪ್‌ಗಳು ಸುಲಭ — ಅದನ್ನ AI ಒಂದು ನಿಮಿಷದಲ್ಲಿ ಕೊಡುತ್ತೆ. ಅದು ಕೊಡೋಕೆ ಆಗದಿರೋದು ಯೋಚನೆ: ಏನು ಮಾಡ್ಬೇಕು, ಏನು ಬಿಡ್ಬೇಕು, ಬ್ರ್ಯಾಂಡ್ ನಿಜವಾಗಿ ಏನು ನೋಡ್ತಿದೆ, ಮತ್ತು ನಂಬರ್ ನಿಧಾನ ಇದ್ದಾಗ ಬಿಡದೆ ಮುಂದುವರಿಸೋದು ಹೇಗೆ.

And you see the brand side happen, not described: real briefs, real negotiations and real collaborations, filmed live with the people we actually work with.ಬ್ರ್ಯಾಂಡ್ ಕಡೆಯದ್ದನ್ನ ಬರೀ ಹೇಳಲ್ಲ, ನಡೆಯೋದನ್ನೇ ತೋರಿಸ್ತೀವಿ: ನಿಜವಾದ ಬ್ರೀಫ್, ನಿಜವಾದ ಮಾತುಕತೆ, ನಿಜವಾದ ಕೊಲ್ಯಾಬ್ — ನಾವು ನಿಜವಾಗಿ ಕೆಲಸ ಮಾಡೋ ಜನರ ಜೊತೆ ಲೈವ್ ಆಗಿ.

Shubha, founder of Maya Loka
ShubhaFounder · Maya Loka Mediaಸಂಸ್ಥಾಪಕಿ · Maya Loka Media
Why learn hereಇಲ್ಲೇ ಯಾಕೆ ಕಲಿಯಬೇಕು

You're not learning from a guru with a course to sell. You're learning from a family that actually did it.ಕೋರ್ಸ್ ಮಾರೋ ಗುರುವಿಂದ ಅಲ್ಲ, ನಿಜವಾಗಿ ಮಾಡಿ ತೋರಿಸಿದ ಕುಟುಂಬದಿಂದ ಕಲಿಯ್ತೀರಿ.

Shubha started Maya Loka as her digital home in Mysuru. Twelve years later it is seven channels: Maya Loka, Ruchi Paakashaale, Cakes & Bakes, My Village Life and more, still filmed by one family, in Kannada and Telugu. These courses are the exact playbook she used.ಶುಭಾ ಮೈಸೂರಿನಲ್ಲಿ Maya Loka ಶುರು ಮಾಡಿದ್ರು. ೧೨ ವರ್ಷದಲ್ಲಿ ಏಳು ಚಾನೆಲ್: Maya Loka, Ruchi Paakashaale, Cakes & Bakes, My Village Life. ಇನ್ನೂ ಒಂದೇ ಕುಟುಂಬ, ಇನ್ನೂ ಕನ್ನಡದಲ್ಲಿ. ಅವರೇ ಬಳಸಿದ ಪ್ಲೇಬುಕ್ ಇದು.

Trusted to sellನಂಬಿಕೆ

500+ brands paid Maya Loka to reach Indian homes.೫೦೦+ ಬ್ರ್ಯಾಂಡ್ Maya Loka ಗೆ ದುಡ್ಡು ಕೊಟ್ಟು ಕನ್ನಡ ಮನೆ ತಲುಪಿದ್ದಾರೆ.

Amazon
Mamaearth
Himalaya
Lakmé
Purplle
MedPlus
The Derma Co
Faces Canada
BBlunt
LuvLap
Students who started their own channels

The only difference between you and them? They started.ನಿಮಗೂ ಅವರಿಗೂ ಇರೋ ಒಂದೇ ವ್ಯತ್ಯಾಸ, ಅವರು ಶುರು ಮಾಡಿದ್ರು.

A phone, a plan, and someone who's done it before showing you the way. Everything you need is in the course.ಒಂದು ಫೋನ್, ಒಂದು ಪ್ಲಾನ್, ಮತ್ತು ಮಾಡಿ ತೋರಿಸಿದವರ ಮಾರ್ಗದರ್ಶನ. ಬೇಕಾದ್ದೆಲ್ಲ ಕೋರ್ಸ್‌ನಲ್ಲಿದೆ.

How it worksಹೇಗೆ

From buying to watching, three steps.ತಗೊಳ್ಳೋದ್ರಿಂದ ನೋಡೋವರೆಗೆ, ಮೂರೇ ಹೆಜ್ಜೆ.

Pick & payಆರಿಸಿ, ಪೇ ಮಾಡಿ

Choose a course above and pay by UPI, card or netbanking.ಮೇಲಿನ ಕೋರ್ಸ್ ಆರಿಸಿ, UPI/ಕಾರ್ಡ್/ನೆಟ್ ಬ್ಯಾಂಕಿಂಗ್‌ನಲ್ಲಿ ಪೇ ಮಾಡಿ.

Sign in with your phoneಫೋನ್‌ನಿಂದ ಸೇರಿ

A code comes to your WhatsApp. That is your login.WhatsApp ಗೆ ಕೋಡ್ ಬರುತ್ತೆ. ಅದೇ ಲಾಗಿನ್.

No password, ever.ಪಾಸ್‌ವರ್ಡ್ ಬೇಡವೇ ಬೇಡ.

Learn in the appಆ್ಯಪ್‌ನಲ್ಲಿ ಕಲಿಯಿರಿ

Watch anytime while your access lasts, and earn your certificate.ಆಕ್ಸೆಸ್ ಇರೋ ತನಕ ಯಾವಾಗ ಬೇಕಾದ್ರೂ ನೋಡಿ, ಸರ್ಟಿಫಿಕೇಟ್ ಪಡೀರಿ.

What creators sayಕ್ರಿಯೇಟರ್‌ಗಳು ಏನಂತಾರೆ

400+ creators started here.೦೪೦೦+ ಕ್ರಿಯೇಟರ್‌ಗಳು ಇಲ್ಲಿಂದ ಶುರು ಮಾಡಿದ್ದಾರೆ.

4.7
★★★★★
400+ creators trained · 14 reviews · 1,000+ downloads on Google Play೧೪ ರಿವ್ಯೂ · ೧,೦೦೦+ ಡೌನ್‌ಲೋಡ್ · Google Play
★★★★★

"very good app to learn youtube"

MANJUNATH B · Google Play
★★★★★

"teaching is super…"

Mamatha Siddesh · Google Play
★★★★★

"nice 👍 thank you so much"

Kiran. N · Google Play

Your channel starts today.ನಿಮ್ಮ ಚಾನೆಲ್ ಇವತ್ತೇ ಶುರು.

Learn the exact strategies behind 5.1 million subscribers, in your language, at your own pace.೫೧ ಲಕ್ಷ ಸಬ್‌ಸ್ಕ್ರೈಬರ್ಸ್‌ನ ಹಿಂದಿನ ಸ್ಟ್ರಾಟಜಿ ಕಲಿಯಿರಿ, ನಿಮ್ಮ ಭಾಷೆಯಲ್ಲಿ.

Chat with usನಮಗೆ ಮೆಸೇಜ್ ಮಾಡಿ